ಸಪ್ತಸಾಗರ ವಾರ್ತೆ, ವಿಜಯಪುರ, ಆ. 2:
4ನೇ ಎಸ್. ಎ. ಕೆ ಇಂಟರ್ ಸ್ಕೂಲ್ ಸ್ಕ್ವೇಶ್ ಕ್ರೀಡಾಕೂಟ ಆ.15 ರಿಂದ 16ರವರೆಗೆ ಬೆಂಗಳೂರಿನ ದಯಾನಂದ ಸಾಗರ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. ಸ್ಕೈಸ್ ಸಂಸ್ಥೆ ಮತ್ತು ಭಾರತೀಯ ರಾಕೆಟ್ ಸ್ಪೈಸ್ ಸಂಸ್ಥೆ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಈ ಸ್ಪೈಸ್ ಕ್ರೀಡಾಕೂಟವು ಸಬ್- ಜೂನಿಯರ್, ಜ್ಯೂನಿಯರ್, ಬಾಲಕರು ಮತ್ತು ಬಾಲಕಿಯರ, ಮತ್ತು ಪುರುಷ ಹಾಗೂ ಮಹಿಳೆಯರ ಕ್ರೀಡಾಕೂಟ ನಡೆಯಲಿದೆ. ಭಾಗವಹಿಸುವವರು ಹೆಸರನ್ನು ನೋಂದಾಯಿಸಬಹುದು ಎಂದು ವಿಜಯಪುರ ಜಿಲ್ಲೆ ಸ್ಪೈಸ್ ಸಂಸ್ಥೆ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4 ನೇ ಎಸ್. ಎ. ಕೆ ಇಂಟರ್- ಸ್ಕೂಲ್ ಸ್ಕ್ವೇಶ್ ಕ್ರೀಡಾಕೂಟ
