ಸಪ್ತ ಸಾಗರ ವಾರ್ತೆ ವಿಜಯಪುರ, ಅ. 29:
ವಿಜಯಪುರದ ರಾಮಕೃಷ್ಣಶಾಲೆಯ ವಿದ್ಯಾರ್ಥಿ ಸಾಯಿಶ್ರವಣ ಕಂಕನವಾಡಿ ಏರಗನ ಶೂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಡಳಿತಾಧಿಕಾರಿ ದೀಲಿಪಕುಮಾರ ಪೂಜಾರಿ, ಪ್ರಾಚಾರ್ಯೆ ನೀಲಮ್ಮ ಪೂಜಾರ, ಶಿಕ್ಷಣ ಸಂಯೋಜಕಿ ಡಾ.ಶಿವಲೀಲಾ ಪೂಜಾರಿ, ಮುಖ್ಯಶಿಕ್ಷಕ ನವೀನಕುಮಾರ, ದೈಹಿಕ ಶಿಕ್ಷಕ ಪ್ರವೀಣ, ಮತ್ತು ಅಂಬಿಕಾ, ತರಬೇತಿದಾರರಾದ ಪ್ರೇಮ ಸರ್ ಹಾಗೂ ಶಾಲಾ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಏರ್ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ಸಾಯಿ ಶ್ರವಣ ಕಂಕನವಾಡಿ ಪ್ರಥಮ


