ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 25:
2025-26ನೇ ಸಾಲಿನ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಸಲ್ಲಿಸಿದ ಹಡಪದ ವಿದ್ಯಾರ್ಥಿಗಳು, ಪಾಲಕರು, ಪೋಷಕರು
ಗಮನಕ್ಕೆ ತರಬಯಸುವದೇನೆಂದರೆ ಜೂ. 7ರಂದು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮಕ್ಕಳಿಗೆ ಪ್ರತಿಭಾ
ಪುರಸ್ಕಾರ ಕಾರ್ಯಕ್ರಮವನ್ನು ವೇದ ಅಕಾಡೆಮಿಯ
ಸಭಾಭವನ ಇಟ್ಟಂಗಿಹಾಳ ರಸ್ತೆ ವಿಜಯಪುರ ಇಲ್ಲಿ ಬೆಳಿಗ್ಗೆ 10
ಗಂಟೆಗೆ ಆಯೋಜಿಸಲಾಗಿದೆ.
ಇಲ್ಲಿಗೆ ಮಕ್ಕಳು ಮತ್ತು ಪಾಲಕರು ಹಾಜರಿರಲು
ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ
ಮೊ.ನಂ. 9986091374 ಮತ್ತು 9900643943 ಇಲ್ಲಿಗೆ ಸಂಪರ್ಕಿಸಲು
ಹಡಪದ ನೌಕರರ ಸಂಘಧ ಜಿಲ್ಲಾ ಅಧ್ಯಕ್ಷ ದಶರಥ ನಾವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


