ಸಪ್ತಸಾಗರ ವಾರ್ತೆ, ವಿಜಯಪುರ, ಅ. 27:
ತಾಲೂಕಿನ ಸವನಹಳ್ಳಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಸಮಗ್ರ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ಸಂಚಾಲಕರು ಹಾಗೂ ಅಧ್ಯಕ್ಷ ಮಲ್ಲಿಕಾರ್ಜುನ ಹುಣಶ್ಯಾಳ ಅವರಿಗೆ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅ. ಸಂಘ (ರಿ) ಇವರ ಸಂಯುಕ್ತ ಈ ಸಂದರ್ಭದಲ್ಲಿ ಜಕ್ಕಪ್ಪ ಯಡವೆ,ಪುಂಡಲೀಕ ಉಪ್ಪಾರ,ಸಂಗಪ್ಪ ಪಡಸಲಗಿ, ಶ್ರೀನಿವಾಸ ,ಸಿದ್ದು, ವಿಶ್ವನಾಥ ಶಿವಶಂಕರ, ಶ್ರೀಶೈಲ ಅಂಬಲಿ ಸಿದ್ದು ಪಡಸಲಗಿ ಇದ್ದರು.
ಮಲ್ಲಿಕಾರ್ಜುನ ಹುಣಶ್ಯಾಳಗೆ ಭಗೀರಥ ಪ್ರಶಸ್ತಿ ಪ್ರದಾನ


