ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ರೂ.೧.೨೫ ಕೋಟಿ ಮಂಜೂರು
ಸಪ್ತಸಾಗರ ವಾರ್ತೆ, ವಿಜಯಪುರ, ನ. 28: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಗರದ ವಿವಿಧೆಡೆ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರೂ.೧.೨೫ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ.ವಾ.ನ.೩೩ರ ಶಹಾಪೇಟೆ ಲೇಔಟ್ ವಿಜಯಲಕ್ಷ್ಮೀ ಸವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಕ ಕಲ್ಯಾಣ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ರೂ.೧೦ ಲಕ್ಷ, ವಾ.ನಂ.೩೫ ಕಾಳಿಕಾ ನಗರದ ಶ್ರೀ ಪಂಚಮುಖಿ ಹನುಮಾನ ಮಂದಿರ ಸೇವಾ ಸಮಿತಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.೫ ಲಕ್ಷ, ವಾ.ನಂ.೩೩…


