9 ರಂದು ಅಪರಿಚಿತ ಓದುಗರ ಕನ್ನಡ ಹಬ್ಬ

ಸಪ್ತಸಾಗರ ವಾರ್ತೆ,ವಿಜಯಪುರ,ನ. 5: ರಾಜ್ಯೋತ್ಸವ ಪ್ರಯುಕ್ತ
ಅಪರಿಚಿತ ಓದುಗರ ಕನ್ನಡ ಹಬ್ಬ ನ. ಕನ್ನಡ ಹಬ್ಬ9ರಂದು ನಗರದ ಬಾರಾಕಮನ್ ನಲ್ಲಿ ನಡೆಯಲಿದೆ.
ಎಲ್ಲ ಕನ್ನಡ ಪ್ರೇಮಿಗಳು, ಓದುಗರು ಮತ್ತು ಸಾಹಿತ್ಯಾಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.9739805362 ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.

Share this