ಖ್ಯಾತ ಸಾಹಿತಿ, ರಾಗಂ ಅವರಿಗೆ ಕರ್ನಾಟಕ ಸುಮನಸಾಧಕ ಪ್ರಶಸ್ತಿ

ಸಪ್ತಸಾಗರ ವಾರ್ತೆ, ಬೆಂಗಳೂರು, ಮಾ. 26:
ಬೆಂಗಳೂರಿನ ಖ್ಯಾತ ಟಿವಿ ವಾಹಿನಿಯಾದ ಸುಮನ ಟಿವಿಯವರು ಕೊಡ ಮಾಡುವ 2026 ನೇ ಸಾಲಿನ ಕರ್ನಾಟಕ ಸುಮನ ಸಾಧಕ ಪ್ರಶಸ್ತಿಯನ್ನು ಮೂಲತಃ ವಿಜಯಪುರ ಮೂಲದ ಬೆಂಗಳೂರಿನ ಪ್ರಖ್ಯಾತ ಸಾಹಿತಿ, ಸಂಶೋಧಕ, ಇಂಗ್ಲೀಷ ಪ್ರಾಧ್ಯಾಪಕ, ಸಾಹಿತ್ಯ ಲೋಕದಲ್ಲಿ ‘ ರಾಗಂ ‘ ಎಂದೆ ಪ್ರಸಿದ್ಧಿಯನ್ನು ಪಡೆದಿರುವ ನೂರಾರು ಮೌಲ್ಯಾಧಾರಿತ ಕೃತಿಯನ್ನು ಕನ್ನಡ ಸಾರಸತ್ವ ಲೋಕಕ್ಕೆ ನೀಡಿದ ರಾಜಶೇಖರ ಜಿ ಮಠಪತಿಯವರಿಗೆ ಸುಮನ ಸಾಧಕ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Share this