ಎಸ್ಸೆಸ್ಸೆಲ್ಸಿ ಫಲಿತಾಂಶ:ಸಿ.ಎಸ್.ಬಿರಾದಾರ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 25:
ಸಿ.ಎಸ್. ಬಿರಾದಾರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ.
ಕುಮಾರ ರೋಹನ್ ರಾಠೋಡ
625 ಕ್ಕೆ 578 ಅಂಕ ಗಳಿಸಿ (ಶೇ.92.48) ಪ್ರಥಮ ಸ್ಥಾನ, ಕುಮಾರಿ ಪ್ರೀತಿ ಮಾನೆ
625 ಕ್ಕೆ 562 Pets ಗಳಿಸಿ (ಶೇ.89.92) ದ್ವಿತೀಯ ಸ್ಥಾನ,
ಕುಮಾರ,ಸಮೀರ್ ಮುಲ್ಲಾ
{625 ಕ್ಕೆ 559 ಅಂಕ (ಶೇ.89.44) ಗಳಿಸಿ ತೃತೀಯ ಸ್ಥಾನ,
ಕುಮಾರಿ ಸಾಕ್ಷಿ ಮಮದಾಪುರ
625 ಕ್ಕೆ 547 (ಶೇ.87.52),
ಕುಮಾರಿ , ಮಾಯಾ ಲಮಾಣಿ
625 ಕ್ಕೆ 541 ಅಂಕ ಗಳಿಸಿದ್ದು, ಶೇ.86.44ರಷ್ಟು ಸಾಧನೆ ಮಾಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಅಂಕ ಗಳಿಸಿ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಒಟ್ಟಾರೆ ಫಲಿತಾಂಶ ಶೇ. 100 ರಷ್ಟಾಗಿದ್ದು, ಶಾಲೆಗೆ ಅತಿ ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆ ಮಾಡಿದ ನಮ್ಮ ಶಾಲೆಯ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ನಮ್ಮ ಸಂಸ್ಥೆಯ ಅಧ್ಯಕ್ಷರು, ಚೇರಮನ್, ಪ್ರಧಾನ ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share this