ಬೆಂಗಳೂರಿನಲ್ಲಿ ಆ. 17ರಂದು ರಾಜ್ಯಮಟ್ಟದ ರೋಲ್ ಬಾಲ್ ಕ್ರೀಡಾಕೂಟ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 15: ಪ್ರಸಕ್ತ ಸಾಲಿನ 8 ನೇ ರಾಜ್ಯಮಟ್ಟದ ರೋಲ್ ಕ್ರೀಡಾಕೂಟವು ಆ. 17 ರಂದು ಸ್ಕೆಟಿಂಗ್ ಅಕಾಡೆಮಿ ಮಲ್ಲಸಂದ್ರ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಸುಪರ ಮಿನಿ 9 ವರ್ಷದ ಒಳಗಡೆ, ಮಿನಿ, 11 ವರ್ಷದ ಒಳಗಡೆ ಮತ್ತು 14 ವರ್ಷದ ಒಳಗಡೆ ಬಾಲಕ, ಬಾಲಕಿಯರು ಈ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲಾ ರೊಲ ಬಾಲ ಕ್ರೀಡಾಪಟುಗಳು ಭಾಗವಹಿಸಬೇಕೆಂದು ವಿಜಯಪುರ ಜಿಲ್ಲಾ ರೋಲ್ ಬಾಲ ಸಂಸ್ಥೆ ಯ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this