ಬೆಂಗಳೂರಿನಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಪ್ರಚಾರ
ವಿಜಯಪುರದ ವೃಕ್ಷಥಾನ್ಗೆ ಬೆಂಗಳೂರಿಗರಿಂದ ಉತ್ತಮ ಸ್ಪಂದನೆ ಸಪ್ತಸಾಗರ ವಾರ್ತೆ,ವಿಜಯಪುರ, ಸೆ.26:ಐತಿಹಾಸಿಕ ವಿಜಯಪುರ ನಗರದಲ್ಲಿ ಡಿಸೆಂಬರ್ 13ರಂದು ನಡೆಯಲಿರುವ 7ನೇ ಆವೃತ್ತಿಯ ವೃಕ್ಷಥಾನ್ ಹೆರಿಟೇಜ್ ರನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಂಗಳೂರಿನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ (VCG) ಹಾಗೂ ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ ವತಿಯಿಂದ ಪ್ರಚಾರ ಮತ್ತು ನೋಂದಣಿ ಜಾಗೃತಿ ಅಭಿಯಾನ ನಡೆಸಲಾಯಿತು.ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್, ಕಬ್ಬನ್ ಪಾರ್ಕ್, ಶಾಂಕಿ ಟ್ಯಾಂಕ್ ಪ್ರದೇಶ ಹಾಗೂ ಆಡುಗೋಡಿ ಪೊಲೀಸ್ ಮೈದಾನಗಳಲ್ಲಿ ಅಭಿಯಾನ ನಡೆಸಿದ VCG ತಂಡ ಹಾಗೂ ವೃಕ್ಷಥಾನ್…


