ಬಿಜ್ಜರಗಿಯಲ್ಲಿ ಐದು ದಿನಗಳ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ

ಸದಾಶಿವ ಗಜಾನನ ಯುವಕ ಮಂಡಳಿಯ ಕಾರ್ಯ ಇತರರಿಗೆ ಮಾದರಿ: ಶಂಭುಲಿಂಗಯ್ಯ ಶಾಸ್ತ್ರಿಗಳು ಸಪ್ತಸಾಗರ ವಾರ್ತೆ,ಬಿಜ್ಜರಗಿ, ಸೆ. 15: ಗಣೇಶೋತ್ಸವದ ಅಂಗವಾಗಿ ಶ್ರೀ ಸದಾಶಿವ ಗಜಾನನ ಯುವಕ ಮಂಡಳಿ ವತಿಯಿಂದ ಇಲ್ಲಿನ ಮಾಣಿಕೇಶ್ವರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿರುವ ಐದು ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ವೇದಮೂರ್ತಿ ಶ್ರೀ ಶಂಭುಲಿಂಗಯ್ಯ ಶಾಸ್ತ್ರಿಗಳು, ಹಿರೇಮಠ ರಟಗಲ್ಲ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.ಮಾತನಾಡಿದ ಅವರು, ಹಣ, ಆಸ್ತಿ ಸೇರಿದಂತೆ ಲೌಕಿಕ ಸಂಪತ್ತು ಕ್ಷಣಿಕವಾಗಿದ್ದು, ಮನುಷ್ಯನ ಜೀವನದಲ್ಲಿ ಶಾಶ್ವತವಾಗಿ…

Read More

ಬಿಜ್ಜರಗಿ ಗುರೂಜಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ಬೆಂಗಳೂರು,ನ. 10:ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ದಿನಾಂಕ 8-9-2025ರಂದು ಕರ್ನಾಟಕ ಸರ್ಕಾರ ನೀಡುವ 2025-26 ನೆ ಸಾಲಿನ ಪ್ರತಿಷ್ಠಿತ “ಕನಕಶ್ರೀ” ಪ್ರಶಸ್ತಿ, 5ಲಕ್ಷ ಬಹುಮಾನವನ್ನು ವಿಜಯಪುರದ ಸಂಶೋಧಕರಾದ”ಹಾಲುಮತ ಭಾಸ್ಕರ “ಶ್ರೀ ಚಂದ್ರಕಾಂತ ಬಿಜ್ಜರಗಿ ಗುರೂಜಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿ ಅಭಿನಂದಿಸಿದರು.ಭಕ್ತ ಕನಕದಾಸರ ಜಯಂತಿ ಹಾಗೂ ಪ್ರಶಸ್ತಿ ಸಮಾರಂಭವು ಶ್ರೀ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶೀವರಾಜ ತಂಗಡಗಿ,…

Read More