ಎಸ್‌ಐಆರ್ ಹಾಗೂ ಬಿಎಲ್‌ಎ-2 ಕುರಿತು ಬಿಜೆಪಿ ಸಭೆ
ಸಪ್ತಸಾಗರ ವಾರ್ತೆ,ವಿಜಯಪುರ, ಜು. 24:ಭಾರತೀಯ ಜನತಾ ಪಕ್ಷದ ವಿಜಯಪುರ ಮಹಾನಗರ ಘಟಕದ ವತಿಯಿಂದ ವಾರ್ಡ್ ಸಂಖ್ಯೆ 21, 22, 23, 24 ಹಾಗೂ 25ರ ವ್ಯಾಪ್ತಿಯ ಶ್ರೀ ಸಾಕ್ಷಿ ಗಣಪತಿ ದೇವಸ್ಥಾನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮಹಾಶಕ್ತಿ ಕೇಂದ್ರ–04ರ ಆಶ್ರಯದಲ್ಲಿ ಎಸ್‌ಐಆರ್ ಹಾಗೂ ಬಿಎಲ್‌ಎ-2 ಕುರಿತ ಮಹತ್ವದ ಸಭೆ ನಡೆಯಿತು. ರಾಜ್ಯದಲ್ಲಿ ಪಕ್ಷವು ಎಸ್‌ಐಆರ್ ಅಭಿಯಾನ ಹಾಗೂ ಬಿಎಲ್‌ಎ-2 ಕಾರ್ಯವನ್ನು ಸಂಘಟನಾತ್ಮಕವಾಗಿ ಬಲಪಡಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸಭೆಗಳು ಆಯೋಜಿಸಲಾಗುತ್ತಿವೆ.ಸಭೆಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಎಸ್‌ಐಆರ್…


