“10 ದಿನಗಳಲ್ಲಿ ಬರ ಘೋಷಿಸಿ; ಇಲ್ಲವಾದರೆ ಹೆದ್ದಾರಿ ಬಂದ್!”

ಸರ್ಕಾರಕ್ಕೆ ರೈತರ ಡೆಡ್‌ಲೈನ್ | 25 ಸಾವಿರ ರೈತರೊಂದಿಗೆ ಹೋರಾಟದ ಎಚ್ಚರಿಕೆ ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 14:ಮಳೆ ಕೈಕೊಟ್ಟು ಸಂಕಷ್ಟಕ್ಕೆ ಸಿಲುಕಿರುವ ವಿಜಯಪುರ ಜಿಲ್ಲೆಯ ರೈತರ ಆಕ್ರೋಶಕ್ಕೆ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಮೂಲಕ ರೈತ ಸಂಘ ಹೋರಾಟದ ಮುಂದಿನ ಹೆಜ್ಜೆ ಘೋಷಿಸಿದೆ. ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ 10 ದಿನಗಳ ಗಡುವು ವಿಧಿಸಲಾಗಿದೆ. ಈ ಗಡುವಿನೊಳಗೆ ಬೇಡಿಕೆ ಈಡೇರದಿದ್ದರೆ 25 ಸಾವಿರ ರೈತರನ್ನು ಸಂಘಟಿಸಿ…

Read More