ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ವಿಜಯಪುರದ ಕ್ರೀಡಾಪಟುಗಳ ಸಾಧನೆ 11 ಪದಕಗಳ ಬೇಟೆ: 1 ಚಿನ್ನ, 6 ಬೆಳ್ಳಿ, 4 ಕಂಚು
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 21: ಹೈದರಾಬಾದ್ನ ಕಟೆಡನ್ ಕ್ರೀಡಾ ಸಂಕೀರ್ಣದಲ್ಲಿ ಸೆ. 20ರಂದು ನಡೆದ ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ವಿಜಯಪುರದ ಕರಾಟೆ ಪಟುಗಳು ಒಟ್ಟು 11 ಪದಕಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.ಕ್ರೀಡಾಕೂಟದಲ್ಲಿ ಬಾಲಕ, ಬಾಲಕಿಯರು ಹಾಗೂ ಪುರುಷರ ವಿವಿಧ ವಯೋಮಿತಿ ಮತ್ತು ಬೆಲ್ಟ್ ವಿಭಾಗಗಳಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳು 1 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪದಕ ವಿಜೇತರ ವಿವರ ಚಿನ್ನದ ಪದಕ ಬೆಳ್ಳಿ ಪದಕ ಕಂಚಿನ ಪದಕ ಕ್ರೀಡಾಪಟುಗಳ…


