ಕಟ್ಟಡಗಳಲ್ಲ; ವ್ಯಕ್ತಿತ್ವಗಳ ನಿರ್ಮಾಣವೇ ನಿಜವಾದ ರಾಷ್ಟ್ರ ನಿರ್ಮಾಣ!
ಡಾ. ಎಸ್.ಎ. ಪುಣೇಕರ್ ಅವರ ಶೈಕ್ಷಣಿಕ ದೂರದೃಷ್ಟಿ ಇಂದಿನ ಪೀಳಿಗೆಗೆ ದಾರಿದೀಪ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸಪ್ತಸಾಗರ ವಾರ್ತೆ | ವಿಜಯಪುರ, ಆ.9 ದೇಶ ನಿರ್ಮಾಣವೆಂದರೆ ಕೇವಲ ರಸ್ತೆ, ಕಟ್ಟಡ ಹಾಗೂ ಮೂಲಸೌಕರ್ಯಗಳ ನಿರ್ಮಾಣವಲ್ಲ. ಉತ್ತಮ ವ್ಯಕ್ತಿತ್ವದ ಜನರನ್ನು, ಜವಾಬ್ದಾರಿಯುತ ನಾಗರಿಕರನ್ನು ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಪೀಳಿಗೆಯನ್ನು ರೂಪಿಸುವುದೇ ನಿಜವಾದ ರಾಷ್ಟ್ರ ನಿರ್ಮಾಣ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಪ್ರತಿಪಾದಿಸಿದರು.ನಗರದಲ್ಲಿ ಸಿಕ್ಯಾಬ್ ಅಸೋಸಿಯೇಷನ್ ಸಂಸ್ಥಾಪಕ ದಿವಂಗತ ಡಾ. ಎಸ್.ಎ. ಪುಣೇಕರ್ ಅವರ ಸ್ಮರಣಾರ್ಥ…


