
ಬಿಎಲ್ ಡಿಇ ಡೀಮ್ಡ್ ವಿವಿಗೆ ರ್ಯಾಂಕ್
ಸಪ್ತಸಾಗರ ವಾರ್ತೆ, ವಿಜಯಪುರ, ಆ. 8: ದೇಶದ ಹೆಸರಾಂತ ನಿಯತಕಾಲಿಕ ಔಟಲುಕ್-ಐಸಿಎಆರ್ಇ ನಡೆಸಿದ ವಿಶ್ವವಿದ್ಯಾಲಯ ರ್ಯಾಂಕ್ ಕಿಂಗ್ – 2025ರ ಸಮೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮೂರು ವಿಭಾಗಗಳಲ್ಲಿ ರ್ಯಾಂಕ್(Rank) ಪಡೆದಿದೆ.ದೇಶದ 15 ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ 4ನೇ ರ್ಯಾಂಕ್(Rank), ದೇಶದ 25 ಮಲ್ಟಿ-ಡಿಸಿಪ್ಲಿನರಿ ಡೀಮ್ಡ್ ವಿವಿಗಳಲ್ಲಿ 10ನೇ ರ್ಯಾಂಕ್(Rank), ಹಾಗೂ ದೇಶದ 15 ಡೀಮ್ಡ್ ವಿವಿ ನ್ಯಾಶನಲ್ ಎಮಿನನ್ಸ್ ವಿಭಾಗದಲ್ಲಿ 10ನೇ ರ್ಯಾಂಕ್ (Rank) ಪಡೆಯುವ ಮೂಲಕ ಗಮನ ಸೆಳೆದಿದೆ.ವಿವಿಯ ಈ ಸಾಧನೆಗೆ…