ಕನ್ನಡ ಅನ್ನದ ಭಾಷೆಯೊಂದಿಗೆ ಅಂತರಂಗದ ಭಾಷೆಯಾಗಲಿ- ಡಾ. ಜಿ.ಡಿ.ಕೊಟ್ನಾಳ ಅಭಿಮತ
ಸಪ್ತಸಾಗರ ವಾರ್ತೆ, ವಿಜಯಪುರ,ಜ. 4 : ಹಿರಿಯರನ್ನು ನೆನಪಿಸಿಕೊಳ್ಳಲು ದತ್ತಿ ಗೋಷ್ಠಿಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ಜಿ.ಡಿ. ಕೊಟ್ನಾಳ ಅಭಿಪ್ರಾಯಪಟ್ಟರು.ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದಿ. ದ.ಪಿ.ಕೊಟ್ನಾಳ ಹಾಗೂ ದಿ. ಕೊಟ್ನಾಳ ಶಿಕ್ಷಕರ ದಂಪತಿ ಸ್ಮರಣಾರ್ಥ ದತ್ತಿ. ವಿಷಯ: ಶೈಕ್ಷಣಿಕ ಕ್ಷೇತ್ರಕ್ಕೆ ಕೊಟ್ನಾಳ ಮನೆತನದ ಕೊಡುಗೆ ಹಾಗೂ ಮಾತೋಶ್ರೀ ರಾಚಮ್ಮ ನೀಲಕಂಠ ಅಥರ್ಗಾ ದತ್ತಿ. ವಿಷಯ: ಆಧ್ಯಾತ್ಮಿಕ…


