‘ಸಚಿವ ಸ್ಥಾನ ತಪ್ಪಿಸಲು ನಾನೇ ಕಾರಣ’ ಎಂಬ ಆರೋಪ ಸುಳ್ಳು
ವಿಜಯಪುರಕ್ಕೆ ಮತ್ತೊಂದು ಸಚಿವ ಸ್ಥಾನಕ್ಕಾಗಿ ನಾನೇ ಒತ್ತಾಯಿಸಿದ್ದೆ: ಎಂ.ಬಿ. ಪಾಟೀಲ್ ನಾಗೇಂದ್ರ ದೆಹಲಿ ಪ್ರವಾಸದ ಬಗ್ಗೆ ನನಗೆ ಮಾಹಿತಿ ಇಲ್ಲ; ನ್ಯಾಯಾಲಯದ ನಿರ್ಬಂಧವೂ ಗೊತ್ತಿಲ್ಲ — ಮಾಹಿತಿ ಪಡೆದು ಮಾತನಾಡುವೆ ಸಪ್ತಸಾಗರ ವಾರ್ತೆ | ವಿಜಯಪುರ, ಆ.10:ವಿಜಯಪುರ ಜಿಲ್ಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನೊಳಗೆ ಕೇಳಿಬರುತ್ತಿರುವ ಅಸಮಾಧಾನ ಹಾಗೂ ಆರೋಪಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸೋಮವಾರ ವಿಜಯಪುರ ನಗರದಲ್ಲಿ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ.“ಸಚಿವ…


