ಅಪ್ಪನ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ:ಮಠಪತಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 5:ಪ್ರತಿಯೊಬ್ಬರ ಬದುಕಿನ ಏಳಿಗೆಯಲ್ಲಿ ಅಪ್ಪನ ಶ್ರಮ ಬಹುದೊಡ್ಡದು. ಕುಟುಂಬದ ಒಳಿತಿಗಾಗಿ ಜೀವನವನ್ನು ಸವಿಸಿದ ಅಪ್ಪನ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ. ಅಪ್ಪ-ಅಮ್ಮ ಕಣ್ಣು ಮುಂದೆ ಕಾಣುವ ಜೀವಂತ ದೇವರು ಅಪ್ಪ ಕುಟುಂಬದ ಆಧಾರ ಸ್ತಂಭ ಎಂದು ಬೆಂಗಳೂರಿನ ಖ್ಯಾತ ಲೇಖಕ, ಸಾಹಿತಿ ಡಾ, ರಾಜಶೇಖರ ಮಠಪತಿ (ರಾಗಂ) ಹೇಳಿದರು.ಇಂದು ಅಪ್ಪ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಪ್ಪ ಉತ್ಸವ ಹಾಗೂ ಅಪ್ಪನೇ ದೇವರು ಎಂಬ…

Read More