ಕ್ಯಾಂಪಸ್ ಸಂದರ್ಶನ:11 ವಿದ್ಯಾರ್ಥಿಗಳ ಆಯ್ಕೆ
ಸಪ್ತಸಾಗರ ವಾರ್ತೆ, ವಿಜಯಪುರ, ನ. 10: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಶೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ಸೆಂಟರ್ ನ 11 ಜನ ವಿದ್ಯಾರ್ಥಿಗಳು ನವೆಂಬರ್ 8 ಮತ್ತು 9 ರಂದು ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.ಕಾಲೇಜಿನ ಪ್ಲೇಸ್ಮೆಂಟ್ ಸೆಲ್, ತುಮಕೂರಿನ ವೆಕ್ಸಪೋರ್ಡ್ ಲ್ಯಾಬೋರೇಟರೀಸ್ ಸಹಯೋಗದಲ್ಲಿ ಕ್ಯಾಂಪಸ್ ಡ್ರೈವ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿ. ಫಾರ್ಮಾ, ಎಂ. ಫಾರ್ಮಾ ಪದವೀಧರರು ಮತ್ತು ಸ್ಕೂಲ್ ಆಪ್ಲೈಡ್ ಸಾಯಿನ್ಸ್ ಆ್ಯಂಡ್…


