‘ನಾನು ಏಕಪತ್ನಿ ವ್ರತಸ್ಥ; ಶ್ರೀರಾಮನಂತೆ ಬದುಕಿದ್ದೇನೆ’

ಎರಡನೇ ಮದುವೆ ಕುರಿತ ಸಿಎಂ ಹೇಳಿಕೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿಕ್ರಿಯೆ ಸಪ್ತಸಾಗರ ವಾರ್ತೆ,ವಿಜಯಪುರ,ಸೆ. 26: ಉತ್ತರ ಕರ್ನಾಟಕದವರು ಬೆಂಗಳೂರಿಗೆ ತೆರಳಿ ನೆಲೆಯೂರುತ್ತಾರೆ, ಶಾಸಕರು ಕೂಡ ಬೆಂಗಳೂರಿಗೆ ಬಂದು ನೆಲೆಸುತ್ತಾರೆ ಹಾಗೂ ಕೆಲ ಶಾಸಕರು ಎರಡನೇ ಮದುವೆಯಾಗಿ ಅಲ್ಲೇ ಇರುತ್ತಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹೇಳಿಕೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, “ಮುಖ್ಯಮಂತ್ರಿ ಯಾವ ಆ್ಯಂಗಲ್‌ನಲ್ಲಿ ಈ ಮಾತು ಹೇಳಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು….

Read More