ಅಪಘಾತದ ಸೋಗಿನಲ್ಲಿ ಪತಿಯ ಹತ್ಯೆ:ಪತ್ನಿಯೇ ರೂಪಿಸಿದ್ದಳು ಸಂಚು!

ಪೇಂಟರ್ ಜತೆ ಸೇರಿ ಕೊಲೆಗೆ ಸ್ಕೆಚ್; ಮೂವರು ಆರೋಪಿಗಳ ಬಂಧನ ಸಪ್ತಸಾಗರ ವಾರ್ತೆ,ವಿಜಯಪುರ, ಅ. 19:ರಸ್ತೆ ಅಪಘಾತವೆಂದು ದಾಖಲಾಗಿದ್ದ ಪ್ರಕರಣವೊಂದು ಪೊಲೀಸರ ಚಾಣಾಕ್ಷ ತನಿಖೆಯಿಂದ ಪೂರ್ವಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಪತಿಯ ಹತ್ಯೆಗೆ ಪತ್ನಿಯೇ ಸಂಚು ರೂಪಿಸಿದ್ದು, ಆಕೆಗೆ ಪೇಂಟರ್ ಸೇರಿದಂತೆ ಇತರರು ಸಾಥ್ ನೀಡಿರುವ ಆಘಾತಕಾರಿ ಸಂಗತಿ ಬಯಲಾಗಿದೆ.ಕಳೆದ ಅ. 4ರಂದು ನಗರದ ಜುಮನಾಳ ರಿಂಗ್ ರೋಡ್ ಬಳಿ ವಾಕಿಂಗ್‌ಗೆ ತೆರಳಿದ್ದ ರಾಜಶೇಖರ ಬಿರಾದಾರ ಅವರು ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದರು. ಮೇಲ್ನೋಟಕ್ಕೆ ಇದೊಂದು ರಸ್ತೆ…

Read More