‘ಚಂದ್ರಗಿರಿ’ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ

ಸಪ್ತಸಾಗರ ವಾರ್ತೆ,ಬೆಂಗಳೂರು, ಅ. 18:ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎಸ್. ಪಂಚಾಕ್ಷರಯ್ಯ, ಯಶಸ್, ದಾದಾನಂದಪ್ಪ ಕನಕಗಿರಿ, ಮರಿಸ್ವಾಮಿ ಹಾಗೂ ಅಹಿನಾ ಮನೋಜ್ ಜಂಟಿಯಾಗಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ ‘ಚಂದ್ರಗಿರಿ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ಶ್ರೀ ಗಡದಮ್ಮ ತಾಯಿ ಸನ್ನಿಧಿಯಲ್ಲಿ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಿತು. ಈ ವೇಳೆ ನಟ ರಘುರಾಮ್ ಅಭಿನಯಿಸಿರುವ ‘ಮಾಯಾವಿ’ ಚಿತ್ರದ ‘ನನ್ನದು ನಮ್ಮದು ಎಲ್ಲ ಸುಳ್ಳು, ಅರಿಯೋ ನೀ ಮೊದಲು…’ ಎಂಬ ವಿಶೇಷ…

Read More

‘ಗುಲಾಬಿ’ ಚಿತ್ರದ ಪೋಸ್ಟರ್ ಬಿಡುಗಡೆ: ಶೀಘ್ರದಲ್ಲೇ ತೆರೆಗೆ

ಸಪ್ತಸಾಗರ ವಾರ್ತೆ,ತುಮಕೂರು, ಅ. 12:ಶ್ರೀಸಿದ್ಧಿವಿನಾಯಕ ಸೇವಾ ಮಂಡಳಿ, ತುಮಕೂರು ಇವರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ನಮ್ಮ ಜೇನುಗೂಡು ಬಳಗ’ದ ಸಹಯೋಗದಲ್ಲಿ ಸಾವಿತ್ರಿ ರಾಮಚಂದ್ರ ಬ್ಯಾನರ್‌ ನಿರ್ಮಾಣದ ‘ಗುಲಾಬಿ’ ಕನ್ನಡ ಚಲನಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.ಪ್ಯಾನ್ ಇಂಡಿಯಾ ಸಿನೆಮಾವಾಗಿ ಮೂಡಿಬರುತ್ತಿರುವ ‘ಗುಲಾಬಿ’ ಚಿತ್ರವನ್ನು ಅಡ್ವೊಕೇಟ್ ಡಾ. ಆರ್. ವಿಜಯಕುಮಾರ್ ನಿರ್ದೇಶಿಸಿದ್ದು, ಅವರೇ ನಾಯಕನಾಗಿ ಅಭಿನಯಿಸಿದ್ದಾರೆ. ಜೇನುಗೂಡು ಬಳಗದ ಅಧ್ಯಕ್ಷ ಸೆಲ್ವಂ ಹಾಗೂ ತಂಡದವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಚಿತ್ರದ ನಾಯಕಿ ಅನಿತಾಶ್ರೀ, ಸಹ ನಿರ್ದೇಶಕ ವಾಸುದೇವ ಶೆಟ್ಟಿ…

Read More