ಭೀಮಾ, ಸೀನಾ ನದಿ ಪ್ರವಾಹ ನಿರ್ವಹಣೆಗೆ ಸಮಿತಿ ರಚನೆ ಅಗತ್ಯ: ಶಾಸಕ ಯಶವಂತರಾಯಗೌಡ
ಸಪ್ತಸಾಗರ ವಾರ್ತೆ ವಿಜಯಪುರ, ಅ. 6 :ಪ್ರತಿವರ್ಷ ಪ್ರವಾಹ ಬಂದಾಗಲೇ ಎಚ್ಚೆತ್ತುಕೊಳ್ಳುವುದಕ್ಕಿಂತ ಪ್ರಭಾವ ನಿರ್ವಹಣೆಗೆ ತುಂಗಭದ್ರಾ ಪ್ರವಾಹ ನಿರ್ವಹಣೆಯನ್ನು ಆಂಧ್ರಪ್ರದೇಶ ಹಾಗೂ ಕರ್ನಾಟಕ ಜಂಟಿಯಾಗಿ ನಿರ್ವಹಣೆ ಮಾಡುತ್ತದೆ. ಅದೇ ಮಾದರಿಯಲ್ಲಿ ಭೀಮಾ, ಸೀನಾ ನದಿ ವಿಚಾರದಲ್ಲೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಜಂಟಿಯಾಗಿ ಪ್ರವಾಹ ನಿರ್ವಹಣೆ ಸಮಿತಿ ರಚಿಸುವುದು ತೀರಾ ಅಗತ್ಯ ಇದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಭಿಪ್ರಾಯ ಪಟ್ಟರು.ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ ಪ್ರವಾಹ ವೇಳೆಯಲ್ಲಿ ಮಹಾರಾಷ್ಟ್ರ…


