ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಭೂತನಾಳ ಕೆರೆ-ಅರಕೇರಿ ಜಾಕ್‌ವೆಲ್‌ಗಳ ಪರಿಶೀಲನೆ ಸಪ್ತಸಾಗರ ವಾರ್ತೆ,ವಿಜಯಪುರ, ಅ.17:ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ನೀರು ಪೂರೈಸುವ ಅಗತ್ಯ‌ಕ್ರ‌ಮಕ್ಕೆ ಜಿಲ್ಲಾಧಿಕಾರಿ‌ಡಾ.ಆನಂದ‌.ಕೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಭೂತನಾಳ ಕೆರೆಗೆ ಭೇಟಿ ನೀಡಿ, ನೀರಿನ ಸಂಗ್ರಹದ ಪ್ರಮಾಣ, ಲಭ್ಯತೆ ಹಾಗೂ ನಗರಕ್ಕೆ ಪೂರೈಸುವ ಸಾಮರ್ಥ್ಯವನ್ನು ಪರಿಶೀಲಿಸಿದರು.ನಂತರ ಅರಕೇರಿಯ ಜಾಕ್‌ವೆಲ್‌ ಭೇಟಿ ನೀಡಿ, ಪಂಪ್‌ಗಳ ಕಾರ್ಯನಿರ್ವಹಣೆ, ನೀರು ಎತ್ತುವ ಸಾಮರ್ಥ್ಯ ಮತ್ತು ಸರಬರಾಜು ವ್ಯವಸ್ಥೆಯ…

Read More