ರೈಲು ಹಳಿಗೆ ಬಿದ್ದು ಯುವಕ ಆತ್ಮಹತ್ಯೆ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 25:ಯುವಕನೋರ್ವ ರೈಲು ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂಡಿ ನಗರದ ರೈಲು ನಿಲ್ದಾಣ ಹತ್ತಿರ ಶನಿವಾರ ರಾತ್ರಿ ನಡೆದಿದೆ.ಮೃತ ಯುವಕನನ್ನು ಇಂಡಿ ತಾಲೂಕಿನ ಸಾತಲಗಾಂವ ಪಿ ಐ ಗ್ರಾಮದ ವಿಜಯ ಮಲ್ಲಿಕಾರ್ಜುನ ಮಡಗೊಂಡ (24) ಎಂದು ಗುರುತಿಸಲಾಗಿದೆ.ಶನಿವಾರ ರಾತ್ರಿ 2 ಗಂಟೆಗೆ ಸೊಲ್ಲಾಪುರ ಹುಬ್ಬಳ್ಳಿ ರೈಲು (56903 ) ಸಂಚರಿಸುವಾಗ ಎರಡೂ ಹಳಿಗಳ ನಡುವೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ರೈಲ್ವೆ ಪೊಲೀಸರ ಮಾಹಿತಿಯ…

Read More