ಒಂದೇ ದಿನದಲ್ಲಿ 3,051 ಉಳಿತಾಯ ಖಾತೆ: ವಿಜಯಪುರ ಅಂಚೆ ಇಲಾಖೆಯ ಐತಿಹಾಸಿಕ ಸಾಧನೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 30:ಒಂದೇ ದಿನದಲ್ಲಿ 3,051 ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ವಿಜಯಪುರ ಪ್ರಧಾನ ಅಂಚೆ ಕಚೇರಿ ಗಮನಾರ್ಹ ಸಾಧನೆ ಮಾಡಿದೆ ಎಂದು ಸಹಾಯಕ ಅಂಚೆ ಅಧೀಕ್ಷಕ ಬಿ.ಎಸ್. ದಾಸರ ಹೇಳಿದರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ನಡೆದ ಸಾಧನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯಪುರದ ಜನತೆ ಮನಸ್ಸು ಮಾಡಿದರೆ ಜಗತ್ಪ್ರಸಿದ್ಧ ಗೋಳಗುಮ್ಮಟ ನಿರ್ಮಿಸಿದಂತೆ ಸಾಧನೆಯ ಹೊಸ ಪುಟಗಳನ್ನು ತೆರೆಯಬಲ್ಲರು ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ ಎಂದರು.ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಅಂಚೆ ಇಲಾಖೆ…

Read More