ಜ. 9ರಂದು ಚೆನ್ನಮ್ಮ ಮೂರ್ತಿ ಅನಾವರಣ: ಜಂಬಗಿ (ಆ)ಯಿಂದ ವೀರ ಜ್ಯೋತಿ ಯಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 5: ಜ.9ರಂದು ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮಳ ಮೂರ್ತಿ ಅನಾವರಣವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೆರವೇರಿಸಲಿದ್ದು, ಈ ಹಿನ್ನೆಲೆಯಲ್ಲಿ, ಜ. 9ರಂದು ಬೆಳಗ್ಗೆ 7 ಗಂಟೆಗೆ ಜಂಬಗಿ (ಆ) ಹಾಗೂ ಕೊಟ್ನಾಳದಿಂದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬಹಾದ್ದೂರ ಬಸಲಿಂಗಪ್ಪ ದೇಶಮುಖ ಅವರ ವೀರ ಜ್ಯೋತಿ ಯಾತ್ರೆ ಹೊರಡಲಿದೆ ಎಂದು ಪಂಚಮಸಾಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾರಾಣಿ ತುಂಗಳ ಅವರು ತಿಳಿಸಿದರು.ಸೋಮವಾರ ತಾಲೂಕಿನ ಜಂಬಗಿ…

Read More