ಸೆ. 29ರಿಂದ ಸುದರ್ಶನ ಕ್ರಿಯಾ ಶಿಬಿರ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 27:ಆರ್ಟ್ ಆಫ್ ಲಿವಿಂಗ್ ವತಿಯಿಂದ ಸೆಪ್ಟೆಂಬರ್ 29ರಿಂದ ನಗರದ ಗೋಕುಲ ಪಾರ್ಕ್, ಸಮರ್ಥನಗರದ ಏಳು ಮಕ್ಕಳ ತಾಯಿ ದೇವಸ್ಥಾನದ ಸಭಾಭವನದಲ್ಲಿ ಸುದರ್ಶನ ಕ್ರಿಯಾ ಶಿಬಿರ ಆಯೋಜಿಸಲಾಗಿದೆ.ಹಿರಿಯ ಹಾಗೂ ಅನುಭವಿ ಯೋಗ ಶಿಕ್ಷಕ ಡಾ. ಬಿ.ಎಂ. ಪಾಟೀಲ ಗುರೂಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಸುದರ್ಶನ ಕ್ರಿಯೆಯ ಕುರಿತು ತರಬೇತಿ ನೀಡಲಾಗುವುದು.ದೈನಂದಿನ ಜೀವನದಲ್ಲಿ ಎದುರಾಗುವ ಒತ್ತಡ, ಆತಂಕ ಹಾಗೂ ಕಾರ್ಯದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರಿಯಾಗುವ ಸರಳ ಅಭ್ಯಾಸಗಳನ್ನು…

Read More