1551 ಸುಮಂಗಲಿಯರ ಕುಂಭಮೇಳಕ್ಕೆ ಜಲನಗರ ಸಜ್ಜು! ಆ.19ರಿಂದ ಶ್ರೀ ಜೈ ಸಂತೋಷಿ ಮಾತಾ ಜಾತ್ರಾ ಮಹೋತ್ಸವ; ಯತ್ನಾಳರಿಂದ ಉದ್ಘಾಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 11: ಭಕ್ತಿ, ಸಂಭ್ರಮ, ಸಾಂಸ್ಕೃತಿಕ ವೈಭವದ ಸಂಗಮಕ್ಕೆ ಜಲನಗರ ಸಜ್ಜಾಗಿದೆ. ನಗರದ ಜಲನಗರ ಬಡಾವಣೆಯ ಆರಾಧ್ಯ ದೇವತೆ ಶ್ರೀ ಜೈ ಸಂತೋಷಿ ಮಾತಾ ದೇವಸ್ಥಾನದ 44ನೇ ಜಾತ್ರಾ ಮಹೋತ್ಸವ ಆ.19ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು, 1551 ಸುಮಂಗಲಿಯರ ಭವ್ಯ ಕುಂಭಮೇಳ ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ.ಆ.19ರಂದು ಸಂಜೆ 6.30ಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ವಿಜಯಪುರ ನಗರ ಶಾಸಕ ಬಸನಗೌಡ ರಾಮನಗೌಡ ಪಾಟೀಲ (ಯತ್ನಾಳ) ಅವರು…

Read More